Grand Guignol ಗ್ರಾನ್‍ ಗೀನ್ಯಾಲ್‍
ನಾಮವಾಚಕ

ಬೀಭತ್ಸರೂಪಕ; ಭೀಕರ ದೃಶ್ಯಾವಳಿ; ಭೀಕರ ಯಾ ಘೋರವಾದುದನ್ನು ಒಳಗೊಂಡ, ಅನೇಕ ವೇಳೆ ತೀವ್ರವಾಗಿ ಭಾವೋದ್ರೇಕಗೊಳಿಸುವ ಚಿಕ್ಕ ದೃಶ್ಯಗಳನ್ನು ಅನುಕ್ರಮವಾಗಿ ಪ್ರದರ್ಶಿಸುವ ನಾಟಕ.